¡Sorpréndeme!

ಮಲೆನಾಡಿನಲ್ಲಿ ನಿಲ್ಲುತ್ತಿಲ್ಲ ವರುಣನ ಆರ್ಭಟ..! | Oneindia Kannada

2018-08-14 242 Dailymotion

Chikmagaluru and Malenadu region is facing heavy rainfall since two months. People are facing too many problems because of this.


ಮಲೆನಾಡಿನಲ್ಲಿ ಅಪಾಯದ ಮಟ್ಟ ಮೀರಿ ತುಂಗಾ ನದಿ ಹರಿಯುತ್ತಿದೆ, ಶೃಂಗೇರಿಯ ರಸ್ತೆಗಳು ವರುಣನ ಆರ್ಭಟದಿಂದ ಮುಳುಗಡೆ ಆಗಿವೆ. ಎರಡು ದಶಕಗಳ ನಂತರ ಮತ್ತೆ ಈ ರೀತಿ ಮಳೆ ಆಗುತ್ತಿರುವುದು.